News

ಮಂಗಳೂರು: ರಾಜ್ಯಾದ್ಯಂತ ಉತ್ತಮ ಮಳೆ ಸುರಿಯುತ್ತಿದ್ದು, ಪೂರ್ವ ಮುಂಗಾರು ಋತುವಿಗೆ ಬಿರುಸಿನ ಆರಂಭ ದೊರಕಿದೆ. ಪೂರ್ವ ಮುಂಗಾರು ಅವಧಿ ಯಲ್ಲಿ ಮಾರ್ಚ್‌ ...
ಹೊಸದಿಲ್ಲಿ: ಅಮೆರಿಕದಲ್ಲಿ ಬಂಧಿತನಾಗಿದ್ದ ರಾಣಾ ಕೊನೆಗೂ ಭಾರತಕ್ಕೆ ಗಡೀಪಾರಾಗಿದ್ದಾರೆ. ಈತನನ್ನು ಭಾರತಕ್ಕೆ ಕರೆತಂದು ಶಿಕ್ಷಿಸಬೇಕೆಂಬ ಉದ್ದೇಶದಿಂದ ...
ಬೆಂಗಳೂರು/ದಾವಣಗೆರೆ/ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಸೈಬರ್‌ ಅಪರಾಧ ಪ್ರಕರಣಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಮಹ ತ್ವದ ಹೆಜ್ಜೆ ಇಟ್ಟಿರುವ ರಾಜ್ಯ ಸರಕಾರ, ಸೈಬರ್‌ ಅಪರಾಧಗಳನ್ನು ತಡೆಗಟ್ಟಲು ಪ್ರತ್ಯೇಕ ...
ಬೆಂಗಳೂರು: ಕರ್ನಾಟಕದ ಒಳನಾಡಿನಲ್ಲಿ ಟ್ರಫ್ ಇರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಎ. 14ರ ವರೆಗೆ ಕೆಲವು ಕಡೆ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಎ.11ರಂದು ಗುಡುಗು ಸಮೇತ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ...
ದೇಶದ ವಾಣಿಜ್ಯ ರಾಜಧಾನಿ ಮುಂಬಯಿಯಲ್ಲಿ 2008ರ ನವೆಂಬರ್‌ 26ರಂದು ಪಾಕಿಸ್ಥಾನ ಮೂಲದ ಉಗ್ರಗಾಮಿ ಸಂಘಟನೆ ಲಷ್ಕರೆ ತಯ್ಯಬಾ ನಡೆಸಿದ್ದ ಘನಘೋರ ಭಯೋತ್ಪಾದಕ ದಾಳಿಯ ಪಾತಕಿಗಳಲ್ಲಿ ಒಬ್ಬನಾಗಿರುವ ತಹಾವ್ವುರ್‌ ರಾಣಾನನ್ನು ಕೊನೆಗೂ ತನ್ನ ವಶಕ್ಕೆ ಪಡೆದು ...
ಉಡುಪಿ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-2ರ ಫ‌ಲಿತಾಂಶ ಪ್ರಕಟವಾದ ಬಳಿಕವೇ ಸಿಇಟಿ ಫ‌ಲಿತಾಂಶ ಪ್ರಕಟಿಸುವ ನಿರ್ಧಾರ ಕೈಗೊಂಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಪರೀಕ್ಷೆ-1 ಮತ್ತು 2ರ ಪೈಕಿ ವಿದ್ಯಾರ್ಥಿ ಪಡೆದ ಅತೀ ಹೆಚ್ಚು ಅಂಕ ವನ್ನು ಮಾ ...
ಹೊಸದಿಲ್ಲಿ: ಪ್ರತಿಸುಂಕ ಜಾರಿಗೆ ಟ್ರಂಪ್‌ ಸರಕಾರ 3 ತಿಂಗಳು ತಡೆ ನೀಡಿದ ಬೆನ್ನಲ್ಲೇ ಭಾರತ ಸರಕಾರ ಅಮೆರಿಕ ಜತೆ ಇದೇ ಅವಧಿಯಲ್ಲಿ ಭಾಗಶಃ ದ್ವಿಪಕ್ಷೀಯ ...
ಬೀಜಿಂಗ್‌: ಚೀನ ಮೇಲೆ ಟ್ರಂಪ್‌ ಶೇ.125 ಸುಂಕ ಹೇರಿದ ಬೆನ್ನಲ್ಲೇ ಖಾರ­ವಾಗಿ ಪ್ರತಿಕ್ರಿಯಿಸಿದ ಚೀನ, ಅಮೆ­ರಿ­ಕ­ದ ಒತ್ತಡ ಮತ್ತು ಬ್ಲ್ಯಾಕ್‌ಮೇಲ್‌ ...
ಹೊಸದಿಲ್ಲಿ:2008ರ ನವೆಂಬರ್‌ 26ರಂದು ಭಾರತದ ವಾಣಿಜ್ಯ ನಗರಿಯಲ್ಲಿ ರಕ್ತದೋಕುಳಿ ಹರಿಸಿ, ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ದಾಳಿಯ ಸಂಚುಕೋರರಲ್ಲಿ ...
ಬೆಂಗಳೂರು: ರಾಜ್ಯ ಸರಕಾರ ಜಾತಿಗಣತಿ ವರದಿ ಸ್ವೀಕಾರಕ್ಕೆ ಮುಂದಾಗಿದ್ದು, ರಾಜಕೀಯವಾಗಿ ಇದು ಸಂಚಲನ ಮೂಡಿಸುವ ಸಾಧ್ಯತೆ ಇದೆ. ಆದರೆ ಈ ವಿಚಾರದ ಬಗ್ಗೆ ...
ಹಾವೇರಿ: ಬಿಜೆಪಿ ವಿರುದ್ಧ “40 ಪರ್ಸೆಂಟ್‌ ಸರಕಾರ’ ಎಂದು ಆಧಾರ ರಹಿತ ಆರೋಪ ಮಾಡಿದ್ದ ಕಾಂಗ್ರೆಸ್‌ ಈಗ “60 ಪರ್ಸೆಂಟ್‌ ಸರಕಾರ’ವಾಗಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು. ಬಿಜೆಪಿ ಜಿಲ್ಲಾ ಘಟಕದಿಂದ ಏರ್ಪಡಿಸಿದ್ದ ಅಹೋರಾತ್ರಿ ಧರಣಿ ...
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಹಾವೀರ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾ ಯಿತು. ವಿವಿಧ ಬಸದಿಗಳಲ್ಲಿ ಪೂಜೆ ಸಲ್ಲಿಸಿ ಮಹಾವೀರ ಪ್ರತಿಮೆಗೆ ಅಭಿಷೇಕ ನಡೆಸಲಾಯಿತು. ಮಂಗಳೂರಿನ ಬಸ್ತಿ ಹಿತ್ತಿಲು ಭಗವಾನ್‌ ಶ್ರೀ ಆದಿನಾಥ ಸ್ವಾಮಿ ಬಸದಿ ...